Добавить
Уведомления

#kannadaChristiansongng : KALVARIYA PREETHIYALrics & tune Samuel Robert Sung By : C Ashwath

Description KALVARIYA PREETHIYA | kannada Christian song | Sung By C Ashwatha | Lyrics & tune Br Samuel Robert 7.1K Likes 510,981 Views 2021 10 Feb #GoodFriday #CAshwatha #kannadaChristiansong Song : KALVARIYA PREETHIYA Lyrics & tune Samuel Robert Sung By : C Ashwath SONG LYRICS ಕಲ್ವಾರಿಯ ಪ್ರೀತಿಯ ನೆನೆದಾಗ ಮನ ಕರಗಿದೆ ಯೇಸಯ್ಯ ನಿನ್ನ ತ್ಯಾಗಕ್ಕೆ ಈ ಜೀವ ತಲೆ ಬಾಗಿದೆ ಘೋರ ಘೋರ ಘೋರ ಆ ಶಿಲುಬೆಯ ಮರಣ ಘೋರ ಭಾರ ಭಾರ ಭಾರ ನನ್ನ ಹೃದಯದಿ ಭಾರ ೧. ಓ ಯೇಸುವೆ ನಿನ್ನ ಈ ಪ್ರೀತಿ ಅರಿಯೇ ಈ ಲೋಕದ ಪಾಪವ ಹೊತ್ತ ಕುರಿಯೆ ನಾ ಪಡೆದ ಶಾಪ ನೀ ಹೊತ್ತು ನಡೆದೆ ಆ ಶಿಲುಬೆಯಲ್ಲಿ ಮರಣವ ಸಹಿಸಿದೆ ಓ ದೇವನೇ ನನ್ನಲ್ಲಿ ಏಕೆ ಇಂಥ ಪ್ರೀತಿ ೨. ಓ ಕರ್ತನೆ ನಿನ್ನ ಕೈ ಗೊಂಬೆ ನಾನು ನಿನ್ನ ಶ್ವಾಸದಿ ಜೀವಿಸೋ ಜೇಡಿ ಮಣ್ಣು ನನ್ನ ಅಪರಾಧಕ್ಕೆ ನೀ ರಕ್ತ ಸುರಿಸಿದೆ ಕಲ್ವಾರಿ ಯಲ್ಲಿ ಶಿಕ್ಷೆಯ ಸಹಿಸಿದೆ ಓ ದೇವನೇ ನಿನ್ನ ಈ ತಾಗ್ಯಕ್ಕೆ ಭ್ರಮಿಸಿ ಹೋದೆ ನನ್ನಲ್ಲಿ ಏಕೆ ಇಂಥ ಪ್ರೀತಿ

Иконка канала Светские лица
11 подписчиков
12+
16 просмотров
2 года назад

, чтобы оставлять комментарии